Thursday, October 15, 2009

ಜೀವ ಜೀವನ - ನೀನೇ . . . . .  


ಎದುರಲಿ ಇಲ್ಲದೆ ಅನುದಿನ ನಾ ನಿನ್ನ ನೋಡುವೆನು
ಮರೆವು ಇದ್ದರೂ ಪ್ರತಿ ಕ್ಷಣ ನಾ ನಿನ್ನ ನೆನೆವೆನು
ಮಾತುಗಳೇ ಇಲ್ಲದೆ ಕಣ್ಣಲ್ಲೇ ಎಲ್ಲ ಅರ್ಥವಾಗಿದೆ
ಹಸಿವು ಇದ್ದರೂ ನಿನ್ನೊಲವೆ ಎನಗೆ ಉಸಿರಾಗಿದೆ


What next?

You can also bookmark this post using your favorite bookmarking service:

Related Posts by Categories



5 comments: to “ ಜೀವ ಜೀವನ - ನೀನೇ . . . . .